ಸಹಾಯ
ಈ ಪೋರ್ಟಲ್ನ ವಿಷಯ / ಪುಟಗಳ ಮೂಲಕ ಪ್ರವೇಶಿಸಲು / ಸಂಚರಿಸಲು ನಿಮಗೆ ಕಷ್ಟವಾಗಿದೆಯೇ? ಈ ವಿಭಾಗವು ಈ ಪೋರ್ಟಲ್ ಬ್ರೌಸ್ ಮಾಡುವಾಗ ಆಹ್ಲಾದಕರ ಅನುಭವವನ್ನು ಪಡೆಯಲು ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತದೆ.
ಪ್ರವೇಶಿಸುವಿಕೆ
ಬಳಕೆಯಲ್ಲಿರುವ ಸಾಧನ, ತಂತ್ರಜ್ಞಾನ ಅಥವಾ ಸಾಮರ್ಥ್ಯವನ್ನು ಲೆಕ್ಕಿಸದೆ ಎಲ್ಲಾ ಬಳಕೆದಾರರಿಗೆ ಸೈಟ್ ಪ್ರವೇಶಿಸಬಹುದೆಂದು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಸಂದರ್ಶಕರಿಗೆ ಗರಿಷ್ಠ ಪ್ರವೇಶ ಮತ್ತು ಉಪಯುಕ್ತತೆಯನ್ನು ಒದಗಿಸುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ.
ಈ ವೆಬ್ಸೈಟ್ನಲ್ಲಿನ ಎಲ್ಲಾ ಮಾಹಿತಿಯನ್ನು ಅಂಗವಿಕಲರಿಗೆ ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಉತ್ತಮ ಪ್ರಯತ್ನಗಳನ್ನು ಮಾಡಲಾಗಿದೆ. ಉದಾಹರಣೆಗೆ, ದೃಷ್ಟಿ ಅಂಗವೈಕಲ್ಯ ಹೊಂದಿರುವ ಬಳಕೆದಾರರು ಸ್ಕ್ರೀನ್ ರೀಡರ್ನಂತಹ ಸಹಾಯಕ ತಂತ್ರಜ್ಞಾನವನ್ನು ಬಳಸಿಕೊಂಡು ಈ ವೆಬ್ಸೈಟ್ಗೆ ಪ್ರವೇಶಿಸಬಹುದು. ಕಡಿಮೆ ದೃಷ್ಟಿ ಹೊಂದಿರುವ ಬಳಕೆದಾರರು ಹೆಚ್ಚಿನ ಕಾಂಟ್ರಾಸ್ಟ್ ಮತ್ತು ಫಾಂಟ್ ಗಾತ್ರ ಹೆಚ್ಚಿಸುವ ಆಯ್ಕೆಗಳನ್ನು ಬಳಸಬಹುದು. ಈ ವೆಬ್ಸೈಟ್ ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಂ (W3C) ನಿಗದಿಪಡಿಸಿದ ಎಎ ಮಟ್ಟದ ವೆಬ್ ವಿಷಯ ಪ್ರವೇಶಿಸುವಿಕೆ ಮಾರ್ಗಸೂಚಿಗಳನ್ನು (WCAG) 2.0 ಅನುಸರಿಸಿದೆ. ಈ ಸೈಟ್ನ ಪ್ರವೇಶದ ಬಗ್ಗೆ ನಿಮಗೆ ಯಾವುದೇ ಸಮಸ್ಯೆ ಅಥವಾ ಸಲಹೆ ಇದ್ದರೆ, ದಯವಿಟ್ಟು ನಮಗೆ ಅಭಿಪ್ರಾಯನ್ನು ಕಳುಹಿಸಿ.
ಸ್ಕ್ರೀನ್ ರೀಡರ್ ಪ್ರವೇಶ
ದೃಷ್ಟಿ ದೋಷ ಹೊಂದಿರುವ ನಮ್ಮ ಸಂದರ್ಶಕರು ಸ್ಕ್ರೀನ್ ರೀಡರ್ಗಳಂತಹ ಸಹಾಯಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸೈಟ್ಗೆ ಪ್ರವೇಶಿಸಬಹುದು.
ಕೆಳಗಿನ ಕೋಷ್ಟಕವು ವಿಭಿನ್ನ ಪರದೆಯ ಮಾಹಿತಿಯನ್ನು ಪಟ್ಟಿ ಮಾಡುತ್ತದೆ:
ಸ್ಕ್ರೀನ್ ರೀಡರ್ | ವೆಬ್ ಸೈಟ್ | ಉಚಿತ/ ವಾಣಿಜ್ಯ |
---|---|---|
ಸ್ಕ್ರೀನ್ ಆಕ್ಸೆಸ್ ಪಾರ್ ಆಲ್ (SAFA) | https://lists.sourceforge.net/lists/listinfo/safa-developer | ಉಚಿತ |
ನಾನ್-ವಿಷುಯಲ್ ಡೆಸ್ಕ್ ಟಾಪ್ ಆಕ್ಸೆಸ್ (NVDA) | http://www.nvda-project.org | ಉಚಿತ |
ಸಿಸ್ಟಮ್ ಆಕ್ಸೆಸ್ ಟು ಗೋ | http://www.satogo.com | ಉಚಿತ |
ಥಂಡರ್ | http://www.webbie.org.uk/thunder | ಉಚಿತ |
ವೆಬ್ ಎನಿವೇರ್ | http://webinsight.cs.washington.edu/ | ಉಚಿತ |
ಹಾಲ್ | http://www.yourdolphin.co.uk/productdetail.asp?id=5 | ವಾಣಿಜ್ಯ |
ಜೆ ಎ ಡಬ್ಲ್ಯೂ ಯಸ್ | http://www.freedomscientific.com/Downloads/JAWS | ವಾಣಿಜ್ಯ |
ಸುಪರ್ ನೋವ | http://www.yourdolphin.co.uk/productdetail.asp?id=1 | ವಾಣಿಜ್ಯ |
ವಿಂಡೋ-ಐಸ್ | http://www.gwmicro.com/Window-Eyes/ | ವಾಣಿಜ್ಯ |
ವಿವಿಧ ಫೈಲ್ ಮಾದರಿಗಳಲ್ಲಿ ಮಾಹಿತಿಯನ್ನು ವೀಕ್ಷಿಸುವುದು
ಈ ಜಾಲತಾಣದಲ್ಲಿ ಒದಗಿಸಿದ ಮಾಹಿತಿಯು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (ಪಿಡಿಎಫ್), ವರ್ಡ್, ಎಕ್ಸೆಲ್ ಮತ್ತು ಪವರ್ಪಾಯಿಂಟ್ನಂತಹ ವಿವಿಧ ಫೈಲ್ ಮಾದರಿಗಳಲ್ಲಿ ಲಭ್ಯವಿದೆ. ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು, ನಿಮ್ಮ ಬ್ರೌಸರ್ಗೆ ಅಗತ್ಯವಾದ ಪ್ಲಗ್-ಇನ್ಗಳು ಅಥವಾ ತಂತ್ರಾಂಶ ಇರಬೇಕು. ಉದಾಹರಣೆಗೆ, ಫ್ಲ್ಯಾಶ್ ಫೈಲ್ಗಳನ್ನು ವೀಕ್ಷಿಸಲು ಅಡೋಬ್ ಫ್ಲ್ಯಾಶ್ ತಂತ್ರಾಂಶ ಅಗತ್ಯವಿದೆ. ನಿಮ್ಮ ಸಿಸ್ಟಂ ಈ ತಂತ್ರಾಂಶ ಹೊಂದಿಲ್ಲದಿದ್ದರೆ, ನೀವು ಅದನ್ನು ಇಂಟರ್ನೆಟ್ನಿಂದ ಉಚಿತವಾಗಿ ಡೌನ್ಲೋಡ್ ಮಾಡಬಹುದು. ವಿವಿಧ ಫೈಲ್ ಮಾದರಿಗಳಲ್ಲಿ(ಫಾರ್ಮ್ಯಾಟ್ಗಳಲ್ಲಿ) ಮಾಹಿತಿಯನ್ನು ವೀಕ್ಷಿಸಲು ಅಗತ್ಯವಿರುವ ಪ್ಲಗ್-ಇನ್ಗಳನ್ನು ಟೇಬಲ್ ಪಟ್ಟಿ ಮಾಡುತ್ತದೆ.
ದಸ್ತಾವೇಜಿನ ವಿಧ | ಪರ್ಯಾಯ ದಸ್ತಾವೇಜಿನ ವಿಧಗಳಿಗಾಗಿ ಪ್ಲಗ್-ಇನ್. |
---|---|
ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (ಪಿಡಿಎಫ್) ಫೈಲ್ಗಳು | ಅಡೋಬ್ ಅಕ್ರೋಬ್ಯಾಟ್ ರೀಡರ್ ( ಹೊಸ ಕಿಟಕಿಯಲ್ಲಿ ತೆರೆದುಕೊಳ್ಳುವ ಬಾಹ್ಯ ಸೈಟ್) |